ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಆಧ್ಯಕ್ಷರಾಗಿ ಲೋಕೇಶ್ ಆಯ್ಕೆ

 

 

ಬೆಳ್ತಂಗಡಿ: ಪಟ್ಟಣ ಪಂಚಾಯತ್  ಬೆಳ್ತಂಗಡಿ  ಸ್ಥಾಯಿ ಸಮಿತಿ ಆದ್ಯಕ್ಷರಾಗಿ ಲೋಕೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ  ಪಟ್ಟಣ ಪಂಚಾಯತ್ ವಿವಿಧ ವಾರ್ಡ್ ಗಳ ಸದಸ್ಯರುಗಳು ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!