ತೋಟದಲ್ಲಿ ಅಕ್ರಮ ಗೋಮಾಂಸ ತಯಾರಿ ಬೆಳ್ತಂಗಡಿ ಪೊಲೀಸರಿಂದ ದಾಳಿ, ಮಾಹಿತಿ ನೀಡಿದ ಬೆಳ ವಿಶ್ವ ಹಿಂದೂ ಪರಿಷತ್ ಬಜರಂಗದಳ.

 

ಬೆಳ್ತಂಗಡಿ:ತೋಟವೊಂದರಲ್ಲಿ‌ಅಕ್ರಮವಾಗಿ ಗೋ ಮಾಂಸ ತಯಾರಿಸುತಿದ್ದ ಸ್ಥಳಕ್ಕೆ ವಿಶ್ವ ಹಿಂದೂ ಪರಿಷತ್ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಮಾಂಸವನ್ನು ವಶ ಪಡಿಸಿಕೊಂಡ ಘಟನೆ ನಡ ಗ್ರಾಮದಲ್ಲಿ ನಡೆದಿದೆ.

ನಡ ಗ್ರಾಮದ ಪರ್ನಡ್ಕ ಎಂಬಲ್ಲಿ ರಝಕ್ ಎಂಬವರ ತೋಟದ ಮದ್ಯೆ ಅಕ್ರಮ ಗೋ ಮಾಂಸ ತಯಾರಿಸುತಿರುವ ಬಗ್ಗೆ ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳಕ್ಕೆ ಬಂದ್ದ ಮಾಹಿತಿಯಂತೆ ತಕ್ಷಣ ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಾಂಸ ತಯಾರಿಸುತಿದ್ದದ್ದು ಗಮನಕ್ಕೆ ಬಂದಿದೆ . ತಕ್ಷಣ‌ ಮಾಂಸವನ್ನು ಹಾಗೂ  ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಉಳಿದವರು   ಪರಾರಿಯಾಗಿದ್ದಾರೆ  ಎಂದು ತಿಳಿದು ಬಂದಿದೆ ಹೆಚ್ಚಿನ‌ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

error: Content is protected !!