ಬೆಳ್ತಂಗಡಿ:ಸಂತೆಕಟ್ಟೆ ಬಳಿ ಕಾರು ಮತ್ತು ಬೈಕ್ ಡಿಕ್ಕಿ ಸಂಭವಿಸಿ ಸಹ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ

ಮಚ್ಚಿನ ಸಮೀಪದ ಯುವಕರಿಬ್ಬರು ಬೆಳ್ತಂಗಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿರುವ ವೇಳೆ ಸಂತೆಕಟ್ಟೆ ಸಮೀಪ ಕಾರೊಂದಕ್ಕೆ ಡಿಕ್ಕಿ ಸಂಭವಿಸಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

error: Content is protected !!