ಬೈಕ್ ಸವಾರನ ಅವಾಂತರ ಚರಂಡಿಗೆ ಬಿದ್ದ ಗೂಡ್ಸ್ ಲಾರಿ

 

 

 

ಪಣಕಜೆ: ಬೈಕ್ ಸವಾರನೊಬ್ಬನ ಅವಾಂತರದಿಂದ ಗೂಡ್ಸ್ ಲಾರಿಯೊಂದು ಚರಂಡಿಗೆ ಬಿದ್ದ ಘಟನೆ ಕೊಲ್ಪೆದ ಬೈಲು ಸಮೀಪ ನಡೆದಿದೆ.
ಬೆಳ್ತಂಗಡಿಯಿಂದ
ಮಂಗಳೂರು ಕಡೆಗೆ ಹೋಗುತಿದ್ದ ಗೂಡ್ಸ್ ಲಾರಿಗೆ ಬೆಳ್ತಂಗಡಿ ಕಡೆಗೆ ಬರುತಿದ್ದ ಬೈಕೊಂದು ಅತೀ ವೇಗವಾಗಿ ಬಂದ್ದು ಕಾರನ್ನು ಓವರ್ ಟೇಕ್ ಮಾಡುವ ರಭಸಕ್ಕೆ ಡಿಕ್ಕಿ ಹೊಡೆಯುವ ಸಂಭವ ಇತ್ತು ತಕ್ಷಣ ಡಿಕ್ಕಿ ತಪ್ಪಿಸಲು ಲಾರಿ ಚಾಲಕ ಪ್ರಯತ್ನಪಟ್ಟಾಗ ಪಕ್ಕದ ಚರಂಡಿಗೆ ಹೋಗಿ ಲಾರಿ ವಾಲಿ ನಿಂತಿದೆ ಎನ್ನಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

error: Content is protected !!