“ಶ್ರುತಗಾನ ಸುಧಾ” ಜಿನ ಭಕ್ತಿಗೀತೆಗಳ ಸಂಕಲನ ಧರ್ಮಸ್ಥಳದಲ್ಲಿ ಬಿಡುಗಡೆ

ಉಜಿರೆ: ಮೂವತ್ತಮೂರು ಮಂದಿ ಕವಿಗಳು ರಚಿಸಿದ 270 ಜಿನಭಕ್ತಿಗೀತೆಗಳ ಸಂಕಲನ “ಶ್ರುತಗಾನ ಸುಧಾ”ವನ್ನು ಬುಧವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕವನ ಸಂಕಲನದ ಸಂಪಾದಕರಾದ ಮೂಡಬಿದ್ರೆಯ ಪ್ರೊ. ಅಜಿತ್ ಪ್ರಸಾದ್, ಬೆಂಗಳೂರಿನ ಚಿತ್ತಾ ಜಿನೇಂದ್ರ, ಮಿತ್ರಸೇನ ಜೈನ್ ಅಳದಂಗಡಿ ಮತ್ತು ಧರ್ಮಸ್ಥಳದ ಡಾ. ಜಯಕೀರ್ತಿ ಜೈನ್ ಉಪಸ್ಥಿತರಿದ್ದರು.

error: Content is protected !!