ಸವಣಾಲು,ಸೆರೆಯಾದ ಒಂದೇ ವಾರದಲ್ಲಿ ಮತ್ತೆ ಚಿರತೆಯ ಸುಳಿವು ಪತ್ತೆ: ಗುರಿಕಂಡ ಪ್ರದೇಶದಲ್ಲಿ ಹೆಜ್ಜೆ ಗುರುತು ಪತ್ತೆ: ಅರಣ್ಯ ಇಲಾಖೆಗೆ ಮಾಹಿತಿ, ಸ್ಥಳೀಯರಲ್ಲಿ ಆತಂಕ:

    ಬೆಳ್ತಂಗಡಿ: ಕಳೆದ ಆರು ದಿನಗಳ ಹಿಂದೆಯಷ್ಟೇ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಸೆರೆಯಾಗಿದ್ದು ಸ್ಥಳೀಯರಲ್ಲಿ ಕೊಂಚ ಆತಂಕ…

ಬೆಳ್ತಂಗಡಿ ನಗರದಲ್ಲಿ ನೇತಾಡುತ್ತಿದೆ, ಹೈಮಾಸ್ಟ್ ಲೈಟ್: ಅಪಾಯದ ಸ್ಥಿತಿಯಲ್ಲಿದ್ದರೂ ದುರಸ್ತಿಗೊಳಿಸದ ಅಧಿಕಾರಿಗಳು:

      ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಮಾರ್ಗದ ಜಂಕ್ಷನ್ ಬಳಿ…

ರೇಣುಕಾ ಸ್ವಾಮಿ ಕೊಲೆ ಪ್ರಕರಣ: 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ: ನಟ ದರ್ಶನ್ ಎ1 ಆರೋಪಿಯಾದ್ರ? ಆರೋಪ ಪಟ್ಟಿಯ ವಿವರ ಇಲ್ಲಿದೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ತನಿಖೆಯಲ್ಲಿದ್ದು ಇಂದು ಬೆಳಗ್ಗೆ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ  ಸುಮಾರು 4 ಸಾವಿರ…

ಬೆಂಗಳೂರು , ವೇಶ್ಯಾವಟಿಕೆ ದಂಧೆ ಮೇಲೆ ಸಿಸಿಬಿ ದಾಳಿ ಬೆಳ್ತಂಗಡಿ ಮೂಲದ ಟೆಕ್ಕಿ ಸೇರಿದಂತೆ ಮೂವರ ಬಂಧನ:

    ಬೆಂಗಳೂರು : ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿಯ ವೇಳೆ ಟೆಕ್ಕಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು…

ಅಂಗಡಿ ಮುಂಭಾಗದಲ್ಲಿ ಕುಳಿತ ವ್ಯಕ್ತಿಗೆ ನಿಂದಿಸಿ ಹಲ್ಲೆ : ಗಾಯಾಳು ಬೆಳ್ತಂಗಡಿ ಆಸ್ಪತ್ರೆಗೆ ದಾಖಲು: ಧರ್ಮಸ್ಥಳ ಪೊಲೀಸರಿಗೆ ದೂರು

    ಕೊಕ್ಕಡ: ಅಂಗಡಿ ಮುಂಭಾಗದ ಜಗಲಿ ಮೇಲೆ ಕುಳಿತ ವ್ಯಕ್ತಿಯ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದೆ.…

ಅಂಗಡಿ ಮುಂಭಾಗದಲ್ಲಿ ಕುಳಿತ ವ್ಯಕ್ತಿ ಮೇಲೆ ಹಲ್ಲೆ : ಗಾಯಾಳು ಬೆಳ್ತಂಗಡಿ ಆಸ್ಪತ್ರೆಗೆ ದಾಖಲು: ಧರ್ಮಸ್ಥಳ ಪೊಲೀಸರಿಗೆ ದೂರು

ಕೊಕ್ಕಡ: ಅಂಗಡಿ ಮುಂಭಾಗದ ಜಗಲಿಯಲ್ಲಿ  ಕುಳಿತ ವ್ಯಕ್ತಿಯ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದೆ. ಪಿಜಿನಡ್ಕ ನಿವಾಸಿ ಮಂಚ್ಚ…

ನಾಯಿಯನ್ನು ಬೆನ್ನಟ್ಟಿದ ಚಿರತೆ ಬಾವಿಗೆ ಬಿದ್ದ ಸಾವು..!

ಕಾರವಾರ: ನಾಯಿಯನ್ನು ಬೆನ್ನಟ್ಟಿಕೊಂಡು ಬಂದ ಚಿರತೆ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗೋಪಿಶಿಟ್ಟಾ ಅರಣ್ಯ ವ್ಯಾಪ್ತಿಯ ಜರಡಿ ಗ್ರಾಮದಲ್ಲಿ ನಡೆದಿದೆ.…

ಉಜಿರೆ: ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಶಿಕ್ಷಕಿ: ಚಿಕಿತ್ಸೆಗೆ ಸ್ಪಂದಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವು..!

ಉಜಿರೆ: ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಶಿಕ್ಷಕಿ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಸೆ.02)ಕೊನೆಯುಸಿರೆಳೆದಿದ್ದಾರೆ. ಚಾರ್ಮಾಡಿ ಉನ್ನತೀಕರಿಸಿದ ಹಿರಿಯ…

ಬಿಎಸ್‌ವೈ ವಿರುದ್ಧ ದೂರು ನೀಡಿದ್ದ ಮಹಿಳೆಯ ಸಾವಿನ ಕುರಿತು ಅನುಮಾನ; ತನಿಖೆಗೆ ರಾಜ್ಯ ಮಹಿಳಾ ಆಯೋಗ ಆಗ್ರಹ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿಯ ಸಾವಿನ ಕುರಿತು ರಾಜ್ಯ…

“ಸಿರಿವಂತ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ: ಪ್ರಕರಣಗಳ ವಿಚಾರಣೆ ‘ಮುಂದೂಡಿಕೆ ಸಂಸ್ಕೃತಿ’ ಬದಲಿಸಬೇಕು: ಅತ್ಯಾಚಾರ ಪ್ರಕರಣಗಳ ತೀರ್ಮಾನ ಒಂದು ತಲೆಮಾರಿನ ನಂತರ ಹೊರಬರುತ್ತಿದೆ” ರಾಷ್ಟ್ರಪತಿ ದ್ರೌಪದಿ ಮುರ್ಮು ಕಳವಳ..!

ದೆಹಲಿ: ಅತ್ಯಾಚಾರಗಳಂಥ ಪ್ರಕರಣಗಳ ತೀರ್ಮಾನಗಳು ಒಂದು ತಲೆಮಾರಿನ ನಂತರ ಕೋರ್ಟ್ ಗಳಿಂದ ಹೊರಬರುತ್ತಿರುವುದಕ್ಕೆ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಕಳವಳ ವ್ಯಕ್ತಪಡಿಸಿದ್ದಾರೆ.…

error: Content is protected !!