ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆಗೆ ಶರಣಾಗಿದ ತಂದೆ..!: ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ

ಸಾಂದರ್ಭಿಕ ಚಿತ್ರ ನವದೆಹಲಿ: ನಾಲ್ವರು  ಪುತ್ರಿಯರೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾಗಿದ ಘಟನೆ ರಂಗಪುರಿ ಗ್ರಾಮದಲ್ಲಿ ಸಂಭವಿಸಿದ್ದು ತಡವಾಗಿ ಬಳೆಕಿಗೆ ಬಂದಿದೆ. ಬಿಹಾರದ ಛಪ್ರಾ…

ಬಂದಾರು : ಚಿಕಿತ್ಸೆಗೆ ಬೇಕಾಗಿದೆ ದಾನಿಗಳಿಂದ ಆರ್ಥಿಕ ನೆರವು

ಬಂದಾರು: ಸೊಂಟದ ಬಾಲ್ಸ್ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿರುವ ಕುಂಟಾಲಪಲ್ಕೆ ಕಲ್ಲಿಮಾರು ಮನೆಯ ಹರಿಶ್ಚಂದ್ರ (35) ಅವರಿಗೆ ಶಸ್ತçಚಿಕಿತ್ಸೆ ಅಗತ್ಯವಾಗಿದ್ದು ದಾನಿಗಳ ಆರ್ಥಿಕ ಸಹಾಯ…

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕೊಲೆ..!: ಅಪರಾಧಿಗೆ ಗಲ್ಲುಶಿಕ್ಷೆ ಪ್ರಕಟ..!

ಸಾಂದರ್ಭಿಕ ಚಿತ್ರ ಬೆಳಗಾವಿ: ಮೂರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಅಪರಾಧಿಗೆ ಬೆಳಗಾವಿಯ ಪೋಕ್ಸೋ…

ಹತ್ರಾಸ್: ಮಾನವ ಬಲಿ ಆಚರಣೆ ಜೀವಂತ: ಶಿಕ್ಷಣ ಸಂಸ್ಥೆಯ ಏಳಿಗೆಗೆ ನರಬಲಿ..!: 2ನೇ ತರಗತಿ ಬಾಲಕ ಭೀಕರ ಹತ್ಯೆ..!

ಉತ್ತರ ಪ್ರದೇಶ: ಶಾಲೆಗೆ ಯಶಸ್ಸು ಬರಬೇಕು, ಶಾಲೆಯ ಖ್ಯಾತಿ ಎಲ್ಲೆಡೆ ಹಬ್ಬಬೇಕು, ಶಿಕ್ಷಣ ಸಂಸ್ಥೆ ಏಳಿಗೆಯಾಗಬೇಕು ಎಂದು 2ನೇ ತರಗತಿಯ 11…

ಹೊಸ ಮೊಬೈಲ್ ಜಗಳ ಕೊಲೆಯಲ್ಲಿ ಅಂತ್ಯ..!: ಆರೋಪಿ ಪೊಲೀಸ್ ವಶ

ಮಂಗಳೂರು: ಹೊಸ ಮೊಬೈಲ್ ವಾಪಸ್ ಕೊಡದೆ ಹಾಳು ಮಾಡಿರುವುದಕ್ಕೆ ಕೋಪಗೊಂಡು ಸ್ನೇಹಿತರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಆರೋಪಿ ಪೊಲೀಸ್…

ಕೊಲೆ ಅಪರಾಧಿಗೆ ನೈಟ್ರೋಜನ್ ಗ್ಯಾಸ್ ಬಳಸಿ ಮರಣಶಿಕ್ಷೆ: 8 ನಿಮಿಷದಲ್ಲಿ ಸಾವು..!

ಅಮೆರಿಕ: ಮೂವರನ್ನು ಹತ್ಯೆಗೈದ ಅಪರಾಧಿಗೆ ನೈಟ್ರೋಜನ್ ಗ್ಯಾಸ್ ಬಳಸಿ ಮರಣಶಿಕ್ಷೆ ವಿಧಿಸಿದ ಘಟನೆ ಅಲಬಾಮಾ ನಡೆದಿದೆ. ದಕ್ಷಿಣ ಅಲಬಾಮಾ ಜೈಲಿನಲ್ಲಿದ್ದ 59…

ಸಿಎಂಗೆ ಮುಡಾ ಸಂಕಷ್ಟ: ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜವಾಯ್ತಾ?: “ಕೃಷ್ಣನಿದ್ದ, ಭೀಮ ಗೆದ್ದ, ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆದ್ದ” ಎಂದಿದ್ದೇಕೆ?

ಮುಡಾ ಹಗರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿಟ್ಟಿದೆ. ತನಿಖೆಗೆ, ರಾಜೀನಾಮೆಗೆ ಒತ್ತಡಗಳು ಹೆಚ್ಚಾಗುತ್ತಿದೆ. ಈ ಮಧ್ಯೆ ಕೋಡಿಮಠದ ಶಿವಾನಂದ ಶಿವಯೋಗಿ…

ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ: ವೇಷಧಾರಿಯ ವಿರುದ್ಧ ಜೈ ತುಳುನಾಡು ಸಂಘಟನೆ ದೂರು

ಬೆಂಗಳೂರು: ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಜೈ ತುಳುನಾಡು ಸಂಘಟನೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ…

“ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ: ತನಿಖೆಯನ್ನು ವಿರೋಧಿಸುತ್ತಿರುವುದು ನಾಚಿಕೆಗೇಡಿತನ”:ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಮುಡಾ ಹಗರಣ ಸಂಬಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ಮಾತಿನ ಪ್ರಹಾರ ಜೋರಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು…

ದೇವಸ್ಥಾನದಿಂದ ಬೆಳ್ಳಿ ಆಭರಣ ಕಳ್ಳತನ: ಕಳ್ಳರನ್ನು ನೋಡಿದ ಮಹಿಳೆಯನ್ನೇ ಬಾವಿಗೆ ತಳ್ಳಿ ಕೊಲೆ..!

ಬೆಳಗಾವಿ: ದೇಗುಲದಲ್ಲಿನ ಬೆಳ್ಳಿ ಆಭರಣ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ನೋಡಿದ ಮಹಿಳೆಯನ್ನೇ ಬಾವಿಗೆ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಶಿಂದೊಳಿಯಲ್ಲಿ…

error: Content is protected !!