‘ಕಾಟೇರ 2 ಬರುವುದು ಬೇಡ: ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ’: ಕಾಟೇರ 2 ಬಗ್ಗೆ ನಟ ದರ್ಶನ್: ಯಾಕಿಷ್ಟು ಖಡಕ್ ರಿಯ್ಯಾಕ್ಷನ್?

ಕನ್ನಡ ಸಿನಿಮಾ ಕಾಟೇರ ಬರೀ ಎಂಟರ್‍ಟೈನ್ಮೆಂಟ್ ಚಿತ್ರ ಅಂತ ಹೇಳೋಕೆ ಸಾಧ್ಯಾನೆ ಇಲ್ಲ. ಯಾಕೆಂದ್ರೆ ಸಾಮಾಜಿಕ ವ್ಯವಸ್ಥೆ ಬಗ್ಗೆ ಕಾಟೇರ ಚಿತ್ರ…

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಿಂದೂಯೇತರ ಅಧಿಕಾರಿಯ ನೇಮಕ?: ವಿಹೆಚ್‌ಪಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಗರಂ: ‘ಏಸುರಾಜ್’ ಯಾರೆಂದು ಸ್ಪಷ್ಟ ಪಡಿಸಿದ ದಾಖಲೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಿಂದೂಯೇತರ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ವಿಎಚ್‌ಪಿ ಹಾಗೂ ಹಿಂದೂ ಪರ ಸಂಘಟನೆಗಳು ಮಾಡಿದ್ದ ಆರೋಪಕ್ಕೆ…

ಶಿವಮೊಗ್ಗ : ಖೈದಿಯ ಹೊಟ್ಟೆಯೊಳಗೆ ಮೊಬೈಲ್ ಪತ್ತೆ: ಆಪರೇಷನ್ ಮೂಲಕ ಹೊರತೆಗೆದ ವೈದ್ಯರು

ಶಿವಮೊಗ್ಗ: ಖೈದಿಯ ಹೊಟ್ಟೆಯೊಳಗೆ ಮೊಬೈಲ್ ಪತ್ತೆಯಾದ ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಕಾರಾಗೃಹದಲ್ಲಿ ಬಂಧಿಯಾಗಿದ್ದ ಪರಶುರಾಮ್ @ ಪರ್ಸು @…

ಮಾಚಾರು : ಬೈಕ್ ಹಾಗೂ ಕಾರಿನ ಮಧ್ಯೆ ಅಪಘಾತ: ಬೈಕ್ ಪೀಸ್, ಪೀಸ್..!

ಬೆಳ್ತಂಗಡಿ: ಬೆಳಾಲು ಉಜಿರೆ ರಸ್ತೆಯ ಮಾಚಾರು ಸಮೀಪ ಬೈಕ್ ಹಾಗೂ ಕಾರಿನ ನಡುವೆ ಇಂದು (ಮೇ.02)ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಎರಡು…

ಒಂದು ವಾರ ಮುಂದುವರಿಯಲಿದೆ ಬಿಸಿ ಗಾಳಿ: ಶೀಘ್ರದಲ್ಲೇ ಮಳೆ ಎಂದರೂ ಕಾಣದಾದ ವರ್ಷಧಾರೆ: ದ.ಕ ಜಿಲ್ಲೆಯಲ್ಲಿ ‘ಎಂಚಿ ಸೆಕೆ ಮರ್ರೆ’ ಡೈಲಾಗ್.!

ಬೆಂಗಳೂರು: ದಿನೇ ದಿನೇ ಬಿಸಿಲಿನ ಶಾಖ ಹೆಚ್ಚಾಗುತ್ತಿದ್ದು ಮತ್ತೆ ಒಂದು ವಾರ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.…

ವೇಷ ಕಳಚಿ ಬಣ್ಣ ತೆಗೆಯುತ್ತಿರುವಾಗಲೇ ಹೃದಯಾಘಾತ!: ಧರ್ಮಸ್ಥಳ ಯಕ್ಷಗಾನ ಮೇಳದ ಹಿರಿಯ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ಪುತ್ತೂರು: ಯಕ್ಷಗಾನ ಪ್ರದರ್ಶನ ಮುಗಿಸಿ ವೇಷ ಕಳಚಿ ಬಣ್ಣ ತೆಗೆಯುತ್ತಿದ್ದ ವೇಳೆ ಯಕ್ಷಗಾನ ಕಲಾವಿದರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಮೇ.01ರಂದು ರಾತ್ರಿ…

‘ಕಾಲಮಿತಿ’ ಯಕ್ಷಗಾನದ ಆಶಯಕ್ಕೆ ಧಕ್ಕೆ : ಯಕ್ಷಗಾನ ಪರಂಪರೆಗೆ ಪೆಟ್ಟು’: ಪ್ರೇಕ್ಷಕರಿಗಾಗಿ ನಡೆಯುತ್ತಿದೆ ಕಾಲಮಿತಿ ಯಕ್ಷಗಾನ: ಪ್ರಸಿದ್ಧ ಭಾಗವತ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ

ಮಂಗಳೂರು: ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಈಗ ಕಾಲಮಿತಿಗೆ ಬಂದಿದೆ. ಪೌರಾಣಿಕ ಆಶಯದಲ್ಲಿ ನೋಡಿದಾಗ ‘ಕಾಲಮಿತಿ’ ಯಕ್ಷಗಾನದ ಆಶಯಕ್ಕೆ ಧಕ್ಕೆ ಎಂದೇ…

ಮಂಗಳೂರು: ಹತ್ಯೆಗೆ ಹತ್ಯೆಯಿಂದಲೇ ಸೇಡು ತೀರಿಸಿಕೊಂಡ ಯುವಕರು: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು

ಮಂಗಳೂರು: 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ…

‘ಕೋವಿಶೀಲ್ಡ್’ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ: ಪಾರ್ಶ್ವವಾಯು, ಹೃದಯಸ್ತಂಭನ, ಥ್ರೊಂಬೋಸಿಸ್‌ಗೆ ಕಾರಣ: ನ್ಯಾಯಾಲಯದಲ್ಲಿ ಸತ್ಯ ಹೇಳಿ ತಪ್ಪೊಪ್ಪಿಕೊಂಡ ಕಂಪನಿ!

ಕೊರೋನಾ ಸಂದರ್ಭದಲ್ಲಿ ಪ್ರಾಣ ಉಳಿದುಕೊಂಡಿರುವುದೇ ಹೆಚ್ಚು ಎಂದು ಭಾವಿಸಿರುವ ಭಾರತದ ಕೋಟ್ಯಾಂತರ ಜನರಿಗೆ ಈಗ ಪ್ರಾಣ ಭಯ ಆರಂಭವಾಗಿದೆ. ಕೊರೋನಾ ಬರೋದೇ…

ರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕು ಗೋಚರ: ಭಾರೀ ಪ್ರಮಾಣದ ಸದ್ದಿನೊಂದಿಗೆ ಭೂಮಿಗೆ ಪ್ರವೇಶ: ನಿಗೂಢ ವಸ್ತು ಭೂಮಿಗೆ ಅಪ್ಪಳಿಸುತ್ತಿರುವ ವಿಡಿಯೋ ವೈರಲ್

ರಾಜಸ್ಥಾನ: ಬಾರ್ಮರ್ ಜಿಲ್ಲೆಯ ಗಡಿ ಪ್ರದೇಶಗಳಾದ ಚೌಹಾತಾನ್ ಮತ್ತು ಧೋರಿಮಣ್ಣಾ ಭಾಗಗಳಲ್ಲಿ ಏ.28ರಂದು ಮಧ್ಯರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕು ಗೋಚರವಾಗಿ ಭಾರೀ…

error: Content is protected !!