ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ, ನಾಳೆ ( ಅ01 ) ಶಾಲೆಗಳಿಗೆ ರಜೆ:

  ಬೆಳ್ತಂಗಡಿ:  ಕರಾವಳಿ  ಜಿಲ್ಲೆಗಳಲ್ಲಿ ಎಡೆಬಿಡದೇ  ಭಾರೀ ಮಳೆಯಾಗುತಿದ್ದು ದಕ್ಷಿಣ ಕನ್ನಡ ಜಿಲ್ಲೆಯ  ಖಾಸಗಿ , ಸರ್ಕಾರಿ , ಅನುದಾನಿತ ಅಂಗನವಾಡಿ…

‘ನಾನು ನಿಮ್ಮ ಸಿನಿಮಾ ನೋಡಿ ಪ್ರೀತಿ ಮಾಡಿದೆ: ಸಿನಿಮಾ ನೋಡಿಯೇ ಕೊಲೆ ಮಾಡಿ ಜೈಲಿಗೆ ಬಂದಿದ್ದೇನೆ’ ಅಭಿಮಾನಿಯ ಮಾತು ಕೇಳಿ ನಟ ಚೇತನ್ ಶಾಕ್

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು…

ವಯನಾಡ್: ಭೀಕರ ಭೂಕುಸಿತ: ಮೃತರ ಸಂಖ್ಯೆ 143ಕ್ಕೆ ಏರಿಕೆ: ಸೇನೆ ಮೂಲಕ ಸಾವಿರಾರು ಜನರ ರಕ್ಷಣೆ

ಕೇರಳ: ವಯನಾಡ್‌ನ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ರಾಜ್ಯ…

ಭಾರೀ ಮಳೆ ಹಿನ್ನೆಲೆ ನಾಳೆ( ಜು31 ) ಶಾಲೆಗಳಿಗೆ ರಜೆ ಘೋಷಣೆ:

  ಬೆಳ್ತಂಗಡಿ:  ಕರಾವಳಿ  ಜಿಲ್ಲೆಗಳಲ್ಲಿ ಎಡೆಬಿಡದೇ  ಭಾರೀ ಮಳೆಯಾಗುತಿದ್ದು ದಕ್ಷಿಣ ಕನ್ನಡ ಜಿಲ್ಲೆಯ  ಖಾಸಗಿ , ಸರ್ಕಾರಿ , ಅನುದಾನಿತ ಅಂಗನವಾಡಿ…

ಸವಣಾಲು, ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಕಾರು:ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ:

    ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆಯ ಮೇಲೆ ಬಿದ್ದ ಘಟನೆ ಸವಣಾಲು ರಸ್ತೆಯ ಹೆರಾಜೆ ಬಳಿ ನಡೆದಿದೆ.ಬೆಳ್ತಂಗಡಿ…

ವಯನಾಡಿನಲ್ಲಿ ಎರಡು ಬಾರಿ ಗುಡ್ಡ ಕುಸಿತ..!:ಮಣ್ಣಿನ ಅವಶೇಷಗಳಡಿ ಸಿಲುಕಿದ 100ಕ್ಕೂ ಹೆಚ್ಚು ಜನರು

ಕೇರಳ: ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಬಾರಿ ಗುಡ್ಡ ಕುಸಿದು 100ಕ್ಕೂ ಹೆಚ್ಚು ಜನರು ಮಣ್ಣಿನ ಅವಶೇಷಗಳಡಿ ಸಿಲುಕಿರುವ ಘಟನೆ ಕೇರಳದ…

ಬೆಳ್ತಂಗಡಿ, ಶಾಲೆಗಳಿಗೆ ರಜೆ ಘೋಷಿಸಿದ ತಹಶೀಲ್ದಾರ್: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಪಜಿರಡ್ಕದಲ್ಲಿ ಗಂಗಾಪೂಜೆ:

          ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆಯಿಂದ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ…

ಬೆಳ್ತಂಗಡಿ, ರಾತ್ರಿಯಿಂದ ಸುರಿಯುತ್ತಿದೆ ಭಾರೀ ಮಳೆ: ಏರಿಕೆಯಾಗುತ್ತಿರುವ ನದಿಗಳ ನೀರಿನ ಮಟ್ಟ: ಚಾರ್ಮಾಡಿ ಘಾಟ್ ಮರ ಬಿದ್ದು ರಸ್ತೆ ಬ್ಲಾಕ್, ಸಂಚಾರಕ್ಕೆ ಅಡಚಣೆ’

    ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆ ಸಂಜೆಯಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಮಲವಂತಿಗೆ ದಿಡುಪೆ ,ಕಿಲ್ಲೂರು, ಭಾಗಗಳಲ್ಲಿ ರಾತ್ರಿ ಭಾರೀ ಮಳೆ…

ಬೆಂಗಳೂರು – ಮಂಗಳೂರು ರೈಲು ಸಂಚಾರ ಸ್ಥಗಿತ: ಖಾಸಗಿ ಬಸ್, ವಿಮಾನ ಟಿಕೆಟ್ ದರ ಹೆಚ್ಚಳ

ದ.ಕ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ಹೆಚ್ಚಾಗಿದ್ದು ಪ್ರಯಾಣಿಕರಿಗೆ ತಲೆನೋವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ…

ಕರಾವಳಿ, ಮಲೆನಾಡಿನಲ್ಲಿ ಇಳಿಕೆಯಾದ ಮಳೆಯಬ್ಬರ: ಸಾಧಾರಣ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಸಾಂದರ್ಭಿಕ ಚಿತ್ರ ದ.ಕ: ರಾಜ್ಯಾದ್ಯಂತ ಕಳೆದ ಎರಡು ವಾರಗಳಿಂದ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದ್ದ ಮಳೆಯ ಆರ್ಭಟ ಸ್ವಲ್ಪ ಇಳಿಕೆಯಾಗಿದೆ. ಜು.28ರಿಂದ ಮಳೆಯ…

error: Content is protected !!