ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ‌‌ ಭಕ್ತಿ ಗಾನಸುಧೆ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ‌‌ ಧನುರ್ಮಾಸದ 23 ನೆಯ ದಿನವಾದ‌‌ ಗುರುವಾರ ಭಕ್ತಿ ಗಾನಸುಧೆ ನಡೆಯಿತು. ‌ನಿರೀಹಾ ಮತ್ತು ನಿಸ್ತರಾ ಇವರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಭಕ್ತಿ ಗಾನಸುಧೆ‌ ನಡೆಸಿಕೊಟ್ಟರು.

error: Content is protected !!