ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ.
ನಾರಾವಿ 1 ರಾಜವರ್ಮ ಜೈನ್ (ಬಿಜೆಪಿ) ಸರಿತಾ ರವಿಮೂಲ್ಯ (ಬಿಜೆಪಿ)
ನಾರಾವಿ 2 ಡಯಾನಾ ಪ್ರಮೀಳಾ(ಕಾಂಗ್ರೆಸ್) ಮಲ್ಲಿಕಾ ನಿತ್ಯಾನಂದ (ಕಾಂಗ್ರೆಸ್) ರವಿಂದ್ರ ಪೂಜಾರಿ (ಕಾಂಗ್ರೆಸ್)