ಪಡಂಗಡಿ: ಶಾಸಕರಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ವೀಕ್ಷಣೆ

ಪಡಂಗಡಿ: ಪಡಂಗಡಿ ಬಸ್ತಿಯಿಂದ ಸಂಪಿಗೆಬೆಟ್ಟು ಕೊಡ್ಡಂತ್ರೋಡಿ ರಸ್ತೆಯ ರೂ. 25 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜ ವೀಕ್ಷಿಸಿದರು.

ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್, ಎಪಿಎಂಸಿ ಸದಸ್ಯರಾದ ಅಶೋಕ್ ಗೋವಿಯಸ್, ತಾಲೂಕು ಯುವ ಮೊರ್ಚಾ ಸದಸ್ಯರಾದ ಅಶೋಕ್ ಸಪಲ್ಯ, ಪ್ರಮುಖರಾದ ರಾಮ್ ಪೊಯ್ಯಗುಡ್ಡೆ, ಪ್ರೇಮನಾಥ ಶೆಟ್ಟಿ ಬಳ್ಳಿದಡ್ಡ, ಭರತ್ ಶೆಟ್ಟಿ ಮೇಕಾಜೆ, ಪ್ರವೀಣ್ ಭಂಡಾರಿ ಮಲ್ಲಾಜೆ, ಕೃಷ್ಣ ದೇವಾಡಿಗ, ಪೂವಪ್ಪ ಕೋಟ್ಯಾನ್, ಹರೀಶ್ ಕುಲಾಲ್ ಉಪಸ್ಥಿತರಿದರು.

error: Content is protected !!