
ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಯೋಗೀಶ್ ಶೆಟ್ಟಿ (43 ವ)ತಾಲೂಕು ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರ ಹಾಗೂ ಕೃಷಿಕರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ ಸರೋಜ, ತಂದೆ ಕಮಲಾಕ್ಷ,ಪತ್ನಿ ಭವ್ಯ ವೇಣೂರು ಪಂಚಾಯತ್ ಸಿಬ್ಬಂದಿ, ಓರ್ವ ಪುತ್ರ, ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.