
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ 06 ಶನಿವಾರ ಜನರ ಬಳಿ ತಾಲೂಕು ಆಡಳಿತ ಗ್ರಾಮ ಮಟ್ಟದ “ಜನಸ್ಪಂದನ ಸಭೆ” ನಡೆಯಲಿದೆ. ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.ಬೆಳಿಗ್ಗೆ 9.30 ಕ್ಕೆ ಗ್ರಾಮಪಂಚಾಯತ್ ಬಾರ್ಯ, 11 ಗಂಟೆಗೆ ತೆಕ್ಕಾರು ಗ್ರಾಮ ಪಂಚಾಯತ್, ಮಧಾಹ್ನ 2 ಗಂಟೆಗೆ ಗ್ರಾಮ ಪಂಚಾಯತ್ ಇಳಂತಿಲ,ಸಂಜೆ 4 ಗಂಟೆಗೆ ಬಂದಾರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.