ಸಮತಾ ಹೊಟೇಲ್ ವಿಠಲ್ ಭಟ್ ನಿಧನ:

 

 

 

ಬೆಳ್ತಂಗಡಿ:, ಸಮತಾ ಹೊಟೇಲ್ ಮಾಲಕರಾಗಿದ್ದ  ವಿಠಲ್ ಭಟ್ ನಿಧನ ಹೊಂದಿದ್ದಾರೆ.

ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಹಲವಾರು ವರ್ಷಗಳಿಂದ ಸಮತಾ ಹೋಟೆಲ್ ನಡೆಸುತಿದ್ದ ವಿಠಲ್ ಭಟ್ (83) ಮಾ 19 ರಂದು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸಮತಾ ವಿಠಲ್ ಭಟ್ ಎಂದೇ ಪ್ರಸಿದ್ಧರಾಗಿದ್ದ ಇವರು  ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದರು,  ಒಂದು ಗಂಡು ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.ಮಾರ್ಚ್ 20 ರಂದು ಬೆಳಿಗ್ಗೆ ಅವರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

error: Content is protected !!