ಶಾಸಕ ಹರೀಶ್ ಪೂಂಜ ಮನೆಗೆ ಶೃಂಗೇರಿ ಜಗದ್ಗುರು ಭೇಟಿ: ಸಕಲ ಗೌರವಾದರಗಳೊಂದಿಗೆ ಭಕ್ತಿಯಿಂದ ಸ್ವಾಗತಿಸಿದ ಕುಟುಂಬಸ್ಥರು:

 

 

 

ಬೆಳ್ತಂಗಡಿ: ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳರವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮನೆಗೆ ಮಾ 06 ಸೋಮವಾರ ಸಂಜೆ  ಆಗಮಿಸಿದರು.

 

 

 

ಗರ್ಡಾಡಿಯ ಶಾಸಕರ ಮನೆ ‘ಮಿಥಿಲಾ’ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ಮನೆಯವರು ಸ್ವಾಮಿಜೀಯವರನ್ನು‌ ಅತ್ಯಂತ ಶ್ರದ್ದಾ , ಭಕ್ತಿ, ಗೌರವಾದರಗಳಿಂದ ಸ್ವಾಗತಿಸಿ ಬರಮಾಡಿಕೊಂಡರು. ನಂತರ  ಪಾದ ಪೂಜೆ ಸೇರಿದಂತೆ ಪೂಜಾ ವಿಧಾನಗಳು ನೆರವೇರಿತು.

error: Content is protected !!