ಉಜಿರೆ ಅಗ್ನಿ ಅವಘಡ ಹಾರ್ಡ್ ವೇರ್ ಮತ್ತು ಟಯರ್ ಅಂಗಡಿಗಳು ಭಸ್ಮ

 

 

 

ಬೆಳ್ತಂಗಡಿ: , ಉಜಿರ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆ ಬಳಿ ಇರುವ ಟಯರ್ ಅಂಗಡಿಗೆ  ಇಂದು ಮಧ್ಯಾಹ್ನ ಬೆಂಕಿ ತಗಲಿದ್ದು  ಸಂಪೂರ್ಣ ಸುಟ್ಟು ಬರಲಾಗಿದೆ.ಅದರ ಪಕ್ಕದಲ್ಲಿ ಇರುವ ಹಾರ್ಡ್ ವೇರ್ ಅಂಗಡಿಗಳಿಗೂ ಬೆಂಕಿ ತಗುಲಿದ್ದು ಇದಕ್ಕೂ  ಭಾಗಶಃ ಹಾನಿ ಸಂಭವಿಸಿದೆ.ಚೌತಿ ಹಬ್ಬದ ಪ್ರಯುಕ್ತ ಅಂಗಡಿಗೆ ಇವತ್ತು ರಜೆ ಇದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. .ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡುತಿದ್ದಾರೆ.

error: Content is protected !!