
ಬೆಳ್ತಂಗಡಿ: ತಮಿಳುನಾಡು ರಾಜ್ಯದಲ್ಲಿ ದಿನಾಂಕ 23 ರಂದು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಲ್ಲಿನ ಬೆಳ್ತಂಗಡಿ ಘಟಕದ ಗೃಹರಕ್ಷಕದಳದ ಸೇಕ್ಷನ್ ಲೀಡರ್ ಚಾಕೋ.ಕೆ.ಜೆ, ಜಗದೀಶ್, ಸುರೇಶ್.ಶೆಟ್ಟಿ,ಸುರೇಶ್.ಎನ್.,ಲಕ್ಷಣ್ ನಾಯ್ಕ್,ಶುಭರತ್ನ,ಸುಜೀತ್ .ಕೆ.ಎಸ್.,ಸತೀಶ್,ನಾಂಕ 19 ರ ಮುಂಜಾನೆ ತಮಿಳುನಾಡು ಸರ್ಕಾರದ ಚುನಾವಣಾ ಆಯೋಗದ ವಿಶೇಷ ಬಸ್ಸಿನಲ್ಲಿ ತೆರಳಿ ದಿನಾಂಕ 23 ರಂದು ಕರ್ತವ್ಯದಲ್ಲಿ ಭಾಗವಹಿಸಿ ದಿನಾಂಕ 25 ರಂದು ಬೆಳ್ತಂಗಡಿ ಗೆ ವಾಪಸ್ ಆಗಲಿದ್ದಾರೆ ದ.ಕ ಜಿಲ್ಲೆಯಿಂದ 120 ಗೃಹರಕ್ಷಕರು ರಾಜ್ಯದಿಂದ ಎಂಟು ಸಾವಿರ ಗೃಹರಕ್ಷಕರು ತಮಿಳುನಾಡಿಗೆ ಚುನಾವಣೆ ಕರ್ತವ್ಯ ಕ್ಕೆ ತೆರಳಿದ್ದಾರೆ.