ಉಜಿರೆ, ಎಸ್ ಡಿ.ಎಂ ಕಾಲೇಜು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ ನಾ. ವುಜಿರೆ ನಿಧನ:

 

 

 

ಬೆಳ್ತಂಗಡಿ:ಹಿರಿಯ ಸಾಹಿತಿ ಪತ್ರಕರ್ತ ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ನಾಗರಾಜ ಪೂವಣಿ (86) ಮಾ 11 ರಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ನಾ.ವುಜಿರೆ ಎಂದೇ ಪ್ರಸಿದ್ಧರಾದ ಇವರು ಉಜಿರೆ ಕಾಲೇಜಿನಲ್ಲಿ ಹಲವಾರೂ ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತಿದ್ದರು. ಮಗ ವಿದೇಶದಲ್ಲಿದ್ದು ಅವರು ಬುಧವಾರ ಊರಿಗೆ ಮರಳಲಿದ್ದು   ನಂತರ ಅವರ ಅಂತ್ಯ ಕ್ರಿಯೆಯು ನಡೆಯಲಿದೆ ಎಂದು ಕುಟುಂಬದ ಮೂಲದಿಂದ  ತಿಳಿದು ಬಂದಿದೆ.

error: Content is protected !!