ಬೈಕ್, ಪಿಕಪ್ ಮುಖಾ-ಮುಖಿ ಡಿಕ್ಕಿ..!: ಗಂಭೀರ ಗಾಯಗೊಂಡ ಬೈಕ್ ಸವಾರ

ಬೆಳ್ತಂಗಡಿ: ಬೈಕ್, ಪಿಕಪ್ ಮುಖಾ-ಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮುಂಡಾಜೆ ಬಳಿ ಇಂದು (ಆ.10) ಸಂಭವಿಸಿದೆ.


ಕಕ್ಕಿಂಜೆಯಿಂದ ಉಜಿರೆಗೆ ಬರುತ್ತಿದ್ದ ಬೈಕ್ ಹಾಗೂ ಉಜಿರೆಯಿಂದ ಕಕ್ಕಿಂಜೆಗೆ ಹೋಗುತ್ತಿದ್ದ ಪಿಕಪ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!