ರಕ್ಷಿತ್ ಶಿವರಾಂ, ಸಂಪತ್ ಸುವರ್ಣ ಸೇರಿದಂತೆ ಯುವಕರಿಗೆ ಅವಕಾಶ ನೀಡಿ: ಬಿಲ್ಲವ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಆಶಯ: ಬೆಳ್ತಂಗಡಿಯಲ್ಲಿ ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ ಕಾರ್ಯಕ್ರಮ ಉದ್ಘಾಟನೆ:

 

 

 

 

ಬೆಳ್ತಂಗಡಿ :ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ  ರಕ್ಷಿತ್ ಶಿವರಾಂ ಸಂಪತ್ ಸುವರ್ಣರಂತಹ ಯುವಕರಿಗೆ ಹೆಚ್ಚಿನ  ಅವಕಾಶ ನೀಡಬೇಕು ಈ ಮೂಲಕ ಯುವಕರನ್ನು ಪ್ರೋತ್ಸಾಹಿಸುವಂತಹ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಎಂದು ಬಿಲ್ಲವ ಹಿರಿಯ ಮುಖಂಡ  ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಹೇಳಿದರು ಅವರು ಜ 22 ರಂದು ಬೆಳ್ತಂಗಡಿಯ ಗುರುದೇವ ಕಾಲೇಜಿನ ಅವರಣದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಯುವ ಬಿಲ್ಲವ ವೇದಿಕೆ ಯುವ ವಾಹಿನಿ ಬೆಳ್ತಂಗಡಿ ಯುವ ವಾಹಿನಿ ವೇಣೂರು ಘಟಕದ ವತಿಯಿಂದ ನಡೆದ ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

error: Content is protected !!