ವ್ಯಕ್ತಿಯನ್ನು ಮಾರಕಾಸ್ರ್ತಗಳಿಂದ ಕಡಿದು ಕೊಲೆ.ಶಿಬಾಜೆ ಸಮೀಪ ನಡೆದ ಘಟನೆ.

ವ್ಯಕ್ತಿಯನ್ನು ಮಾರಕಾಸ್ರ್ತಗಳಿಂ

 

 

 

 

ಬೆಳ್ತಂಗಡಿ: ವಿಮಾ ಪ್ರತಿನಿಧಿಯಾಗಿದ್ದ ಕೃಷಿಕರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಉದನೆ ಸಮೀಪದ ರೆಖ್ಯಾ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಶಾಂತಪ್ಪ ಗೌಡ (40)ಎಂದು ಗುರುತಿಸಲಾಗಿದೆ. ಜಾಗದ ತಕರಾರು ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದು ಎಂಬ ಮಾಹಿತಿ ಲಭಿಸಿದೆ. ಆರೋಪಿ ಎನ್ನಲಾದ ಜಯಚಂದ್ರ ಎಂಬಾತ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

error: Content is protected !!