ಬೆಳ್ತಂಗಡಿ: ಹೆದ್ದಾರಿ ಬದಿಯಲ್ಲಿದೆ ಡೇಂಜರ್ ಗೋಡೆ..! ಪಾದಾಚಾರಿಗಳ ಮೇಲೆ ಬಿದ್ದರೆ ಪ್ರಾಣಕ್ಕೆ ಸಂಚಕಾರ..! ಇತ್ತ ಗಮನ ಹರಿಸಬೇಕಾಗಿದೆ ಅಧಿಕಾರಿಗಳು..

    ಬೆಳ್ತಂಗಡಿ: ದಿನನಿತ್ಯ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ನಡೆದುಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗೋಡೆಯೊಂದು ಭಾರೀ ಅಪಾಯ ಸೃಷ್ಟಿಸುವ ಎಲ್ಲಾ ಲಕ್ಷಣ ಗೋಚರವಾಗಿದೆ. ಬೆಳ್ತಂಗಡಿ ತಾಲೂಕಿನ ನಗರದ ಮೂರು ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ … Continue reading ಬೆಳ್ತಂಗಡಿ: ಹೆದ್ದಾರಿ ಬದಿಯಲ್ಲಿದೆ ಡೇಂಜರ್ ಗೋಡೆ..! ಪಾದಾಚಾರಿಗಳ ಮೇಲೆ ಬಿದ್ದರೆ ಪ್ರಾಣಕ್ಕೆ ಸಂಚಕಾರ..! ಇತ್ತ ಗಮನ ಹರಿಸಬೇಕಾಗಿದೆ ಅಧಿಕಾರಿಗಳು..