ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು: ಇಳಂತಿಲದಲ್ಲಿದೆ ಅಪಾಯಕಾರಿ ಮರ : ತೆರವುಗೊಳಿಸದಿದ್ದಲ್ಲಿ ನಡೆಯಬಹುದು ದೊಡ್ಡ ಅಪಾಯ.

    ಬೆಳ್ತಂಗಡಿ: ರಸ್ತೆ ಬದಿಯಲ್ಲಿ ದೊಡ್ಡ ಮರವೊಂದು ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕನ್ಯಾರಕೋಡಿ ಎಂಬಲ್ಲಿ ರಸ್ತೆ ಬದಿ ಅಪಾಯಕಾರಿ ಮರವೊಂದು ಇವತ್ತೋ … Continue reading ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು: ಇಳಂತಿಲದಲ್ಲಿದೆ ಅಪಾಯಕಾರಿ ಮರ : ತೆರವುಗೊಳಿಸದಿದ್ದಲ್ಲಿ ನಡೆಯಬಹುದು ದೊಡ್ಡ ಅಪಾಯ.