ಶಾಲಾ ಆವರಣದೊಳಗಿದೆ ಅಪಾಯಕಾರಿ ಮರ: ಶಾಲಾ ಮಕ್ಕಳಿಗೆ ಅಪಾಯ ತಾರದಿರಲಿ ಒಣ ಮರ: ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಗ್ರಾಮ ಪಂಚಾಯತ್:

    ಬೆಳ್ತಂಗಡಿ: ಶಾಲಾ ಅವರಣದ ಒಳಗೊಂದು ಒಣಗಿದ ಮರ ಅಪಾಯವನ್ನು ತಂದೊಡ್ಡುವ ರೀತಿಯಲ್ಲಿ ಇದೆ.ನಗರಕ್ಕೆ ತಾಗಿಕೊಂಡಿರುವ ಲಾಯಿಲ ಗ್ರಾಮ ಪಂಚಾಯತ್ ಪಕ್ಕದಲ್ಲೆ ಇರುವ ಕರ್ನೋಡಿ ಶಾಲೆಯ ಅವರಣದ ಒಳಗೆ ಅಂಗನವಾಡಿ ಕಟ್ಟಡಕ್ಕೆ ತಾಗಿಕೊಂಡು ಮರವೊಂದು ಒಣಗಿದ್ದು  ಅಪಾಯಕಾರಿ ರೀತಿಯಲ್ಲಿ ಇದೆ.  … Continue reading ಶಾಲಾ ಆವರಣದೊಳಗಿದೆ ಅಪಾಯಕಾರಿ ಮರ: ಶಾಲಾ ಮಕ್ಕಳಿಗೆ ಅಪಾಯ ತಾರದಿರಲಿ ಒಣ ಮರ: ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಗ್ರಾಮ ಪಂಚಾಯತ್: