ಯಕ್ಷಗಾನಕ್ಕೆ ರಾಜ್ಯ ಜಾನಪದ ಕಲೆ ಮಾನ್ಯತೆ ನೀಡಬೇಕು: ಡಾ. ಮೋಹನ್ ಆಳ್ವ

ವೇಣೂರು : ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾನ್ಯತೆ ಸಿಕ್ಕಿದಂತೆಯೇ ಕನ್ನಡ ಮಾಧ್ಯಮಕ್ಕೆ ಸ್ಥಾನಮಾನ ಸಿಗಬೇಕಿದೆ. ಇಂದು ಕನ್ನಡ ಮಾಧ್ಯಮದ ಸಾವಿರಾರು ಶಾಲೆಗಳಾಗಬೇಕಿತ್ತು.…

ವಾಕಿಂಗ್ ಹೋಗುತಿದ್ದಾಗ ಬೈಕ್ ಡಿಕ್ಕಿ: ಕೊಡುಗೈ ದಾನಿ ಉಜಿರೆ ಚಂದ್ರಮೋಹನ ರೈ ಸಾವು

ಬಂಟರ ಸಂಘಕ್ಕೆ ತುಂಬಲಾರದ ನಷ್ಟ : ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸಂತಾಪ ಉಜಿರೆ: ನಡೆದುಕೊಂಡು ಹೋಗುತಿದ್ದಾಗ ಬೈಕ್ ಡಿಕ್ಕಿಯಾಗಿ ನಿವೃತ್ತ ಉಜಿರೆ…

ಶಿಶಿಲದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ಯವ್ಯ: ನೆಟ್ ವರ್ಕ್ ಸಮಸ್ಯೆಗೆ ಸಿಗಬಹುದೇ ಪರಿಹಾರ

ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಇದರಿಂದಾಗಿ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಈ…

ಚಾರ್ಮಾಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ: ಕಸ ಬಿಸಾಡಿದ ವ್ಯಕ್ತಿಗೆ ಬಿತ್ತು ರೂ 500 ದಂಡ

ಚಾರ್ಮಾಡಿ: ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಉಜಿರೆ ಚಾರ್ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಿದಂತಹ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ಸ್ವಚ್ಛ…

ಮಾಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರ

ಬೆಳಾಲು: ಮಾಯಾ ಶ್ರೀಮಹೇಶ್ವರ ಭಜನಾ ಮಂಡಳಿ ಬೆಳಾಲು ವತಿಯಿಂದ ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಾಲ್ಕನೇ ದಿನದ ಸಂಸ್ಕಾರ ಶಿಬಿರ‌‌…

ಜ. 27: ಬೆಳ್ತಂಗಡಿ ಜೇಸಿಐ ಮಂಜುಶ್ರೀ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಬೆಳ್ತಂಗಡಿ ಜೇಸಿಐ ಮಂಜುಶ್ರೀ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. 27ರಂದು ನಡೆಯಲಿದೆ. ಬೆಳ್ತಂಗಡಿ ಮಂಜುಶ್ರೀ ಜೇಸಿಐ ವಲಯ 15ರ…

ಉಜಿರೆ ದೇಶ ವಿರೋಧಿ ಘೋಷಣೆ ಪ್ರಕರಣ: ವಿಡಿಯೋ ತಿರುಚಿದ ಆರೋಪದಲ್ಲಿ ಖಾಸಗಿ ವೆಬ್ ನ್ಯೂಸ್ ಚಾನಲ್ ವಿರುದ್ದ ದೂರು: ಕ್ರಮ ಕೈಗೊಳ್ಳುವಂತೆ ಬಿ.ಜೆ.ಪಿ. ಯುವ ಮೋರ್ಚಾದಿಂದ ಕೇಸ್, ಎಸ್.ಡಿ.ಪಿ.ಐ.ನಿಂದಲೂ ಪ್ರತಿದೂರು

ಬೆಳ್ತಂಗಡಿ: ಉಜಿರೆ ಮತ ಎಣಿಕೆ ಕೇಂದ್ರದ ಬಳಿ ಎಸ್.ಡಿ.ಪಿ.ಐ. ಕಾರ್ಯಕರ್ತರ ಸಂಭ್ರಮಾಚರಣೆ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದ್ದು, ಆರೋಪಿಗಳ…

ಗುಡುಗು ಸಹಿತ ಗಾಳಿ ಮಳೆಗೆ ಕೃಷಿಕರು ಕಂಗಾಲು: ಒಣ ಅಡಕೆ ರಕ್ಷಿಸಲು ಹರಸಾಹಸ

  ಬೆಳ್ತಂಗಡಿ: ತಾಲೂಕಿನ ಹಲವೆಡೆ ಅನಿರೀಕ್ಷಿತ ಭಾರಿ ಗಾಳಿ ಮಳೆಯುಂಟಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಒಣ ಅಡಕೆ ಅಂಗಳದಲ್ಲಿದ್ದು, ದಿಢೀರ್ ಮಳೆಯಿಂದ…

ಗ್ರಾಮ ಅಭಿವೃದ್ಧಿಯ ಕಲ್ಪನೆಯ ಯೋಜನೆಗಳಿಗೆ ಜನಬೆಂಬಲ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕಿನ ಇತಿಹಾಸದಲ್ಲಿಯೇ ಎರಡು ವರ್ಷಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಆದ ಅಭಿವೃದ್ಧಿಯನ್ನು ಮೆಚ್ಚಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಮುಖ್ಯಮಂತ್ರಿ…

ಗ್ರಾಮ ಪಂಚಾಯತ್ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ: ಡಾ. ಹೆಗ್ಗಡೆಯವರು ಸೇರಿದಂತೆ ಗಣ್ಯರಿಂದ ಮತ ಚಲಾವಣೆ: ಸರತಿ ಸಾಲಿನಲ್ಲಿ ‌ನಿಂತು ಮತದಾನ ಮಾಡಿದ ಶಾಸಕರು, ವಿಧಾನ ಪರಿಷತ್ ಸದಸ್ಯರು: 11 ಗಂಟೆವರೆಗೆ ಶೇ. 33.57 ಮತದಾನ

ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯ…

error: Content is protected !!