ತಿಂಗಳಾಂತ್ಯದವರೆಗೆ ಮುಂದುವರಿದ ನೈಟ್ ವೀಕೆಂಡ್ ಕರ್ಫ್ಯೂ ಕೊರೊನ ಹೆಚ್ಚಳ ಹಿನ್ನೆಲೆ ಸರ್ಕಾರದಿಂದ ಮತ್ತಷ್ಟು ಕಠಿಣ ಮಾರ್ಗಸೂಚಿ ಬಿಡುಗಡೆ.

      ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಕಠಿಣ ಮಾರ್ಗಸೂಚಿ ಜ 19 ರವರೆಗೆ ಜಾರಿಯಲ್ಲಿದ್ದು,…

ಪ್ರಧಾನಿ ಆರೋಗ್ಯ ವೃದ್ದಿಗಾಗಿ ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ‌. ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ತಾಲೂಕಿನ 25 ದೇವಾಲಯದಲ್ಲಿ ಪೂಜೆ

      ಬೆಳ್ತಂಗಡಿ : ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ತಾಲೂಕಿನ‌ ಜನತೆಯ…

ಉಜಿರೆ ರಸ್ತೆ ಅಗಲೀಕರಣ ಸಮರ್ಪಕವಾಗಿಲ್ಲ ಸಾರ್ವಜನಿಕರಿಂದ ಪಂಚಾಯತ್ ಗೆ ದೂರು ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ.

        ಬೆಳ್ತಂಗಡಿ: ಉಜಿರೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಒಂದು ಕಣ್ಣಿಗೆ ಸುಣ್ಣ ಇನ್ನೊಂದು…

ಉಜಿರೆ ಕ್ರೆಯಾನ್ಸ್ ಇಂಟೀರಿಯರ್ ಸೊಲ್ಯುಷನ್ಸ್ ಶಾಸಕ ಹರೀಶ್ ಪೂಂಜ ಉದ್ಘಾಟನೆ.

          ಬೆಳ್ತಂಗಡಿ: ಉಜಿರೆ ಬೆನಕ ಹೆಲ್ತ್ ಸೆಂಟರ್ ಸಮೀಪದ ರಂಜಿತ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ…

ಕೊರಗಜ್ಜನಿಗೆ ಅವಮಾನ ಖಂಡನೀಯ: ನಲಿಕೆ ಸಮಾಜ ಸೇವಾ ಸಂಘ.

      ಬೆಳ್ತಂಗಡಿ:ವಿಟ್ಲ ಸಮೀಪದ ಮುಸ್ಲಿಂ ಕುಟುಂಬದ ಮದುವೆ ಸಮಾರಂಭದಲ್ಲಿ ಮದುಮಗನು ಆರಾಧ್ಯ ಧೈವ ಕೊರಗಜ್ಜನ ಹೋಲುವ ವೇಷ ಧರಿಸಿ…

ರಸ್ತೆ ಅಗಲೀಕರಣ ಗೊಂದಲದ ಉಜಿರೆ ಡಿವೈಡರ್ ತೆರವು.

      ಬೆಳ್ತಂಗಡಿ: ತಾಲೂಕಿನ ಹೃದಯಭಾಗ ಉಜಿರೆ ಪೇಟೆಯಲ್ಲಿ ರಸ್ತೆ ಅಗಲೀಕರಣಗೊಳ್ಳುತ್ತಿದೆ. ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿದ್ದ ಉಜಿರೆ ಪೇಟೆಯ…

ಜ12 ರಿಂದ 17 ರವರೆಗೆ ಮುಂಡೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ.

      ಬೆಳ್ತಂಗಡಿ; ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡೂರು ಇದರ ನವೀಕರಣ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮವು ಜ.12 ರಿಂದ…

ಸರ್ಕಾರಿ ಶಾಲೆಗಳತ್ತ ಒಲವು ಉತ್ತಮ ಬೆಳವಣಿಗೆ ₹1.50 ಕೋಟಿ ಅನುದಾನದಲ್ಲಿ ನಡ ಸರ್ಕಾರಿ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ವಿ.ಪ.ಶಾಸಕ ಹರೀಶ್ ಕುಮಾರ್

      ಬೆಳ್ತಂಗಡಿ:ಗ್ರಾಮದಲ್ಲಿ ಶಾಲೆ ಮತ್ತು ದೇವಸ್ಥಾನ ಸುಸ್ಥಿತಿಯಲ್ಲಿದ್ದರೆ ಊರು ಸುಭಿಕ್ಷೆಗೊಳ್ಳುತ್ತದೆ.ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು.ಅವರು…

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಛೇರಿಗೆ ನುಗ್ಗಲು ಯತ್ನ, ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಪ್ರಧಾನಿ ನರೇಂದ್ರ ಮೋದಿ ಛದ್ಮವೇಷಧಾರಿ, ಇನ್ನೊಬ್ಬರ ಹೋಲಿಕೆಯ ವೇಷ ಧರಿಸುವುದು ಸಮಂಜಸವಲ್ಲ: ಕುಡಿವ ನೀರಿಗಾಗಿ ಕಾಂಗ್ರೆಸ್ ಪಕ್ಷದಿಂದ ಜ.9ರಿಂದ 19ರವರೆಗೆ ಮೇಕೆದಾಟು ಪಾದಯಾತ್ರೆ, ದ.ಕ.ದಿಂದ 2,500 ಮಂದಿ‌ ಭಾಗಿ: ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ ಹೇಳಿಕೆ

      ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಮುಖಂಡರ ನಡುವೆ ಗೌರವದ ವಾತಾವರಣವಿತ್ತು. ರಾಜಕೀಯ ಸಂದರ್ಭಗಳಲ್ಲಿ ಆರೋಪ,…

ಅವೈಜ್ಞಾನಿಕ ವಾರಾಂತ್ಯ ಲಾಕ್ ಡೌನ್ ಕ್ರಮಕ್ಕೆ ಅಸಮಾಧಾನ: ವ್ಯಾಪಾರಿಗಳು, ಶ್ರಮಿಕ‌ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ: ಆದೇಶ ಪರಿಶೀಲಿಸುವಂತೆ ಬೆಳ್ತಂಗಡಿ ವರ್ತಕರ ಸಂಘದಿಂದ ‌ತಹಶೀಲ್ದಾರ್ ಗೆ ಮನವಿ:

      ಬೆಳ್ತಂಗಡಿ: ಕೊರೊನಾ 3ನೇ ಅಲೆಯ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಪ್ಯೂ ಘೋಷಿಸಿರುವ ಸರಕಾರದ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ನಿರ್ಧಾರಕ್ಕೆ…

error: Content is protected !!