ಲಾಯಿಲ ಕನ್ನಾಜೆ ಬಡಾವಣೆ ಕಂಟೋನ್ಮೆಂಟ್ ವಲಯವಾಗಿ ಘೋಷಣೆ!:  ಒಟ್ಟು 38 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ!: ಪಾಸಿಟಿವ್ ಪ್ರಕರಣದ ಎಲ್ಲಾ ಮನೆಗಳಿಗೆ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿ ಹೊರ ಹೋಗದಂತೆ ಎಚ್ಚರಿಕೆ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿ ಸೋಂಕು ತಾಲೂಕಿನಲ್ಲಿ ನಿಯಂತ್ರಣದಲ್ಲಿ ಇದ್ದರೂ ಲಾಯಿಲ ಗ್ರಾಮದಲ್ಲಿ ಮಾತ್ರ ಸೋಂಕಿನ ಪ್ರಮಾಣ ಒಮ್ಮೆಲೆ…

ಧರ್ಮಸ್ಥಳ ಸಿಎ ಬ್ಯಾಂಕ್ ಪಿಗ್ಮಿ ಕಲೆಕ್ಟರ್ ಆತ್ಮಹತ್ಯೆ

ಬೆಳ್ತಂಗಡಿ: ಧರ್ಮಸ್ಥಳ ಸಿಎ ಬ್ಯಾಂಕ್ ನ ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿಎ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ…

ಕೊರೋನಾ ನುಸುಳಲೂ ಜಾಗವಿಲ್ಲ!: ಬೆಳ್ತಂಗಡಿಯಲ್ಲಿ ಪಟ್ಟಣದಲ್ಲಿ ಜನವೋ ಜನ!: ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಎಲ್ಲೆಲ್ಲೂ ಜಾಂ… ಜಾಂ… ಜಾಂ…!: ಕೊರೊನಾ ನಿಯಂತ್ರಣ ನಿಯಮಗಳು ಯಾರಿಗಾಗಿ…?

ಬೆಳ್ತಂಗಡಿ: ಕಠಿಣವಾದ ವೀಕೆಂಡ್ ಕರ್ಫ್ಯೂ ಜಾರಿ ಗೊಳಿಸಲಾಗಿದ್ದು, ಸೋಮವಾರ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಕೊರೋನಾ ನುಸುಳಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುರುವಾಯನಕೆರೆ,…

ಹಣ್ಣಿನ ಗಿಡಗಳ ನಾಟಿಯಿಂದ ಪರಿಸರ ವೃದ್ಧಿ: ಎಸ್.ಕೆ.ಡಿ.ಆರ್.ಡಿ.ಪಿ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿಕೆ: ಶಿರ್ಲಾಲು, ಕರಂಬಾರು ಬುಡ್ಡೇಲುಮಾರು ರುದ್ರಭೂಮಿಯಲ್ಲಿ ಗಿಡ ನಾಟಿ

ಬೆಳ್ತಂಗಡಿ: ಹಣ್ಣಿನ‌ ಗಿಡಗಳ‌ ನಾಟಿ ಕಾರ್ಯಕ್ರಮವನ್ನು ಯೋಜನೆಯ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ನಮ್ಮ ಕಣ್ಣೆದುರಿಗೆ…

ಜುಲೈ 19, 22ರಂದು ಎಸ್.ಎಸ್. ಎಲ್.ಸಿ. ಪರೀಕ್ಷೆ: ಸುದ್ದಿಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ಮಾಹಿತಿ: ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಸಮಯ: ಎಲ್ಲವೂ ಬಹುಆಯ್ಕೆ ಮಾದರಿ ಪ್ರಶ್ನೆಗಳು:

ಬೆಂಗಳೂರು: ಜುಲೈ 19 ಹಾಗೂ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಅವಧಿ ನಿಗದಿಪಡಿಸಲಾಗಿದೆ ಎಂದು ಎಂದು…

ಸಿಯೋನ್ ಆಶ್ರಮ ಅಭಿವೃದ್ಧಿಗೆ ₹0.50 ಕೋಟಿ: ಶಾಸಕ ಹರೀಶ್ ಪೂಂಜ ಘೋಷಣೆ: ಕೊರೋನಾ ಸಂಪೂರ್ಣ ಯುದ್ಧ ಗೆದ್ದ ಸಿಯೋನ್ ಆಶ್ರಮ ವಾಸಿಗಳು: ರಜತಾದ್ರಿ ಕೋವಿಡ್ ಕೇರ್ ಸೆಂಟರ್ ಸೇರಿದ್ದ ಎಲ್ಲರೂ ಸೇಫ್!: ಸರಳ ಕಾರ್ಯಕ್ರಮದಲ್ಲಿ ಸೇವೆ ನೀಡಿವರಿಗೆ ಕೃತಜ್ಞತಾ ಕಾರ್ಯ: ಮರಳಿ ಆಶ್ರಮ ಸೇರಿದ 150 ಮಂದಿ

ಬೆಳ್ತಂಗಡಿ: ಹಿರಿಯ ನಾಗರಿಕರು, ಬುದ್ಧಿಮಾಂದ್ಯರೂ ಸೇರಿ ಕೇಲವೇ ದಿನಗಳ‌ ಅಂತರದಲ್ಲಿ ಕೋವಿಡ್ ಪಾಸಿಟಿವ್ ಗೆ ಒಳಗಾದವರ ಸಂಖ್ಯೆ 226!. ಹೌದು ನೆರಿಯದಂತಹ…

ಆಶ್ರಮವಾಸಿಗಳು ಆರೋಗ್ಯದಿಂದ ಹಿಂದಿರುಗುತ್ತಿರುವ ಧನ್ಯತಾ ಭಾವ: ಮಾನವೀಯತೆಯ ಸೇವೆಯಲ್ಲಿ ಕೊಡುಗೆ ಸಲ್ಲಿಸಿದ‌ ಸಂತೃಪ್ತಿ: ಆರೋಗ್ಯ ಸೂತ್ರವನ್ನು ಪಾಲಿಸಿ ಸುರಕ್ಷಿತವಾಗಿರಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹಿತನುಡಿ

ಧರ್ಮಸ್ಥಳ: ಕೊರೊನಾ 3ನೇ ಅಲೆಯ ಬಗ್ಗೆ ಮಾತುಗಳು ಬರುತ್ತಿದೆ. ಇದು ಇನ್ನೂ ಆರಂಭ ಹಂತಕ್ಕೂ ಮುನ್ನಾ ಆಗಿರುವುದರಿಂದ, ಮುನ್ನೆಚ್ಚರಿಕೆ ಕ್ರಮಗಳನ್ನು ನಾವು…

ವಿಶೇಷ ಪ್ರಯತ್ನಕ್ಕೆ ಸಾಕ್ಷಿಯಾದ ಧರ್ಮಸ್ಥಳದ ‘ರಜತಾದ್ರಿ’ ಕೋವಿಡ್ ಕೇರ್ ಸೆಂಟರ್: ನೆರಿಯಾ ಸಿಯೋನ್ ಆಶ್ರಮದ 150 ಮಂದಿ ‘ಮರಳಿ ಗೂಡಿಗೆ’: ಸಂಘಟಿತ ಪ್ರಯತ್ನದೊಂದಿಗೆ‌ ಭಯ-ಆತಂಕ ನಿವಾರಿಸಿ ಸೋಂಕಿತರ‌ ರಕ್ಷಣೆ: ಉಚಿತ ಚಿಕಿತ್ಸೆ, ಶುಶ್ರೂಷೆ ಮೂಲಕ ಮಾದರಿಯಾದ ಕೇಂದ್ರ:

ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರ ಹಾಗೂ ಚತುರ್ದಾನಕ್ಕೆ ಹೆಸರಾದ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಕೋವಿಡ್-19 ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ.…

ಇಂದು ಮುಂಜಾನೆ ಒಂಟಿ ಸಲಗ ಓಡಾಟ!: ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ

ಮುಂಡಾಜೆ: ಮುಂಡಾಜೆಯ ಕಲ್ಲಾಜೆ, ಮುಂಡ್ರುಪ್ಪಾಡಿ, ಧುಂಬೆಟ್ಟು ಮಜಲು ಪರಿಸರದ ಮನೆಗಳ ಸಮೀಪ ಮುಂಜಾವಿನಲ್ಲಿ ಒಂಟಿ ಸಲಗ ಓಡಾಟ ನಡೆಸಿದ್ದು, ಸಿ.ಸಿ. ಕ್ಯಾಮರಾದಲ್ಲಿ…

ಕಾರು ಅಪಘಾತ ಯುವ ಕಾಂಗ್ರೆಸ್ ಮುಖಂಡನಿಗೆ ಗಾಯ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ಯುವ ಉದ್ಯಮಿ ಅಭಿನಂದನ್…

error: Content is protected !!