‘ಭಾರತೀಯ ರಂಗಭೂಮಿಯ ಹುಟ್ಟು ಮತ್ತು ವಿಕಾಸ’ ಕೃತಿ ಲೋಕಾರ್ಪಣೆ

ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಡಾ. ಪ್ರಸನ್ನಕುಮಾರ ಐತಾಳ ಇವರ ‘ಭಾರತೀಯ ರಂಗಭೂಮಿಯ ಹುಟ್ಟು ಮತ್ತು ವಿಕಾಸ’ ಎಂಬ ಕೃತಿ ಲೋಕಾರ್ಪಣೆ ಮಾಡಲಾಯಿತು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು‌ ಕೃತಿ ಅನಾವರಣಗೊಳಿಸಿ ಶುಭ ಹಾರೈಸಿದರು.

error: Content is protected !!