ರೋಟರಿ‌ ಆ್ಯನ್ಸ್ ಕ್ಲಬ್ ನಿಂದ ಗೋವು ಉಡುಗೊರೆ

 

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ನ ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಜಶ್ರೀ ಧನಂಜಯ ರಾವ್ ಮತ್ತು ಡಾ.ದೀಪಾಲಿ ಡೋಂಗ್ರೆ ಅವರು ಡೈರಿ ಕೈಗೊಳ್ಳುವ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಬೆಳಾಲಿನ ಕೃಷಿಕರಾದ ಬಾಬು ಗೌಡ ಅವರಿಗೆ ಹಸುವನ್ನು ಉಡುಗೊರೆಯಾಗಿ ನೀಡಿದರು.ಈ

ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್, ನಿರ್ದೇಶಕ ಡಾ.ಶಶಿಕಾಂತ ಡೋಂಗ್ರೆ ಉಪಸ್ಥಿತರಿದ್ದರು.

error: Content is protected !!