ಚಂದ್ರನ‌ ಮೇಲೆ ‘ವಿಕ್ರಮ್’ ವಿಜಯ: ದೇಶ- ವಿದೇಶದಲ್ಲೂ ಸಂಭ್ರಮ: ಇತಿಹಾಸ ನಿರ್ಮಿಸಿದ ಭಾರತ..!

ಬೆಂಗಳೂರು: ಚಂದ್ರಯಾನ 3 ಯೋಜನೆಯ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಇತಿಹಾಸ ಸೃಷ್ಟಿಸಿದೆ.

ಚಂದ್ರಯಾನ – 3ರ ಕೊನೆಯ ಅವಧಿಯನ್ನು ಇಸ್ರೋ ” ಆತಂಕದ 17 ನಿಮಿಷ” ಎಂದು ಕರೆದಿತ್ತು. ಆದರೆ ಈ ಆತಂಕದ ಕೊನೆಯ ನಿಮಿಷಗಳನ್ನು ಗೆಲ್ಲುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಭಾರತದ ಧ್ವಜವನ್ನು‌ ಚಂದ್ರನಲ್ಲಿ ಹಾರಿಸಿದೆ. ದೇಶ, ವಿದೇಶದಲ್ಲೂ ಸಂತಸ ಮನೆ ಮಾಡಿದೆ

error: Content is protected !!