ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ.! ಲಾಯಿಲದಲ್ಲಿ ವಿಸ್ಮಯಕಾರಿ ಕೋಳಿಮೊಟ್ಟೆಗಳು.!

 

 

 

 

ಬೆಳ್ತಂಗಡಿ: ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ.ಇದಕ್ಕೆ ಪೂರಕವಾಗಿ ಗೊಡಂಬಿಯಾಕಾರದ ರೀತಿಯಲ್ಲಿ ಕೋಳಿ ಮೊಟ್ಟೆಗಳು ಲಾಯ್ಲ ಸಮೀಪ ಕಂಡು ಬಂದಿದೆ.

 

 

 

 


ಲಾಯ್ಲ ಗ್ರಾಮದ ಬೇಲಾಜೆ ಪ್ರಶಾಂತ್ ಎಂಬವರ   ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತಿದ್ದು ಇದನ್ನು ಗಮನಿಸಿದಾಗ ಗೊಡಂಬಿ ರೀತಿಯಲ್ಲಿ ಕಂಡು ಬರುತ್ತಿದೆ ಮೊಟ್ಟೆಯ ಆಕಾರ ನೋಡಿ ಎಲ್ಲರೂ ಅಶ್ಚರ್ಯಪಡುವಂತಾಗಿದೆ.‌

error: Content is protected !!