ನೇತಾಡುತಿದ್ದ ಅಪಾಯಕಾರಿ ಹೈಮಾಸ್ಟ್ ಲೈಟ್ ತೆರವು: “ಪ್ರಜಾಪ್ರಕಾಶ ನ್ಯೂಸ್” ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್:

    ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿ ಹೈಮಾಸ್ಟ್ ಲೈಟ್ ನೇತಾಡುವ ಸ್ಥಿತಿಯಲ್ಲಿರುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವರದಿ ಪ್ರಕಟಿಸಿದ್ದು. ವರದಿ ಪ್ರಕಟವಾದ ಕೆಲವೇ ತಾಸುಗಳಲ್ಲಿ   ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಪಂದಿಸಿ ಹೈಮಾಸ್ಟ್ ಲೈಟ್ ತೆರವುಗೊಳಿಸಿದೆ.       … Continue reading ನೇತಾಡುತಿದ್ದ ಅಪಾಯಕಾರಿ ಹೈಮಾಸ್ಟ್ ಲೈಟ್ ತೆರವು: “ಪ್ರಜಾಪ್ರಕಾಶ ನ್ಯೂಸ್” ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್: